ನೀವು ಈಗ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬುಕಿಂಗ್ಸ್ ಪಡೆಯಬಹುದು. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಫ್ರಂಟ್ ಎಗ್ಸಿಟ್ (ಪ್ಲಾಟ್‌ಫಾರ್ಮ್ 1) ಮತ್ತು ಬ್ಯಾಕ್ ಎಕ್ಸಿಟ್ (ಪ್ಲಾಟ್‌ಫಾರ್ಮ್ 7)ಕ್ಯಾಬ್‌ಗಳಿಗಾಗಿ ಓಲಾ ಪಾರ್ಕಿಂಗ್ ಮತ್ತು ಪಿಕ್ ಅಪ್ ಜ಼ೋನ್ ನವೆಂಬರ್ 20 ರಿಂದ ಪ್ರಾರಂಭವಾಗುತ್ತದೆ.

ಇಂದೇ ಓಲಾ ಜ಼ೋನ್ ಗೆ ಹೊರಡಿ.