Ola Prime Heroes_Bengaluru

Prm-k-shn-FB-BLR

ಓಲಾ ಪ್ರೈಮ್-ನಿಂದ ಬಂಪರ್ ಕೊಡುಗೆ! 31 ಜುಲೈ 2016ರ ವರೆಗೆ ಕೇವಲ 4.5 ಸ್ಟಾರ್ ರೇಟಿಂಗ್-ನೊಂದಿಗೆ ಗರಿಷ್ಠ ಬುಕಿಂಗ್ ಮಾಡಿ, ಮತ್ತು ಅತ್ಯುನ್ನತ ಸಾಧಕರು 1 ನೇ ಬಹುಮಾನವಾಗಿ ರೂ. 15,000 ಕ್ಕೆ ಬಿಗ್ ಬಜಾರ್ ಕ್ಯಾಶ್ ವೋಚರ್ ಪಡೆಯಬಹುದು ಮತ್ತು ಐದು ಸಾಧಕರು ರೂ, 6,000 ಬೆಲೆಯ ಬಿಗ್ ಬಜಾರ್ ಕ್ಯಾಶ್ ವೋಚರ್ ಪಡೆಯಬಹುದು, ಹಾಗೂ 40 ಜಾಕೆಟ್-ಗಳು ಮತ್ತು 100 ಹಾನರ್ ಬ್ಯಾಡ್ಜ್-ಗಳನ್ನು ಪಡೆಯಬಹುದು! ಯಾವುದೇ DDD ಇಲ್ಲ, ಯಾವುದೇ ವಂಚನೆ ಇಲ್ಲ ಮತ್ತು ಗ್ರಾಹಕರಿಂದ ಯಾವುದೇ ದೂರು ಇಲ್ಲ. ಹೆಚ್ಚು ಗಳಿಸಲು ಲಾಗಿನ್ ಆಗಿ. ಶುಭವಾಗಲಿ!

Leave a Reply

Your email address will not be published. Required fields are marked *